• 080-2332 5020
  • info@klesncpu.edu.in

ವಿಭಾಗದ ದರ್ಶನ : (Vision)
ವಿದ್ಯಾರ್ಥಿಗಳಲ್ಲಿ ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿಯ ಬಗೆಗೆ ಅರಿವು ಮೂಡಿಸುವುದು.

ವಿಭಾಗದ ರೂಪುರೇಖೆ : (Mission) 
ವಿದ್ಯಾರ್ಥಿಗಳಲ್ಲಿ ಭಾಷಾಕೌಶಲ್ಯಗಳಾದ ಆಲಿಸುವುಕೆ, ಮಾತುಗಾರಿಕೆ, ಓದುವಿಕೆ ಮತ್ತು
ಬರವಣಿಗೆಗಳನ್ನು ಅಭಿವೃದ್ಧಿ ಪಡಿಸುವುದು ಮತ್ತು ಆ ಮೂಲಕ ಭಾಷಾ ಕೌಶಲ್ಯಗಳ ದೋಷಗಳನ್ನು ಸರಿಪಡಿಸುವುದು.